ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಕೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಕೃತಿ   ನಾಮಪದ

ಅರ್ಥ : ಯಾರೋ ಒಬ್ಬರ ಮನುಷ್ಯನ ರೂಪ, ಬಣ್ಣ ಮೊದಲಾದವುಗಳ ವಿವರಣೆಯನ್ನು ಕಂಡು ಹಿಡಿಯಲು ಮತ್ತೊಬ್ಬರಿಗೆ ಹೇಳುವುದು

ಉದಾಹರಣೆ : ಅವರು ಪೊಲೀಸರಿಗೆ ಕಳ್ಳನ ಮುಖಚರ್ಯೆಯನ್ನು ಹೇಳುತ್ತಿದ್ದಾನೆ.

ಸಮಾನಾರ್ಥಕ : ಮುಖಚರ್ಯೆ, ಮುಖಭಾವ, ರೂಪ


ಇತರ ಭಾಷೆಗಳಿಗೆ ಅನುವಾದ :

किसी मनुष्य के रूप, रंग आदि का वह विवरण जो उसकी पहचान के लिए किसी को बतलाया जाता है।

वह पुलिस को चोर का हुलिया बता रही थी।
हुलिया

A word picture of a person's appearance and character.

portrait, portraiture, portrayal

ಅರ್ಥ : ಶರೀರದ ರಚನೆ ಅಥವಾ ಮೈಕಟ್ಟು

ಉದಾಹರಣೆ : ವರನ ದೇಹ ರಚನೆ ಚನ್ನಾಗಿದೆ.

ಸಮಾನಾರ್ಥಕ : ದೇಹ ರಚನೆ, ಮೈಕಟ್ಟು, ಶರೀರ ರಚನೆ


ಇತರ ಭಾಷೆಗಳಿಗೆ ಅನುವಾದ :

शरीर की गठन या उसकी लंबाई, चौड़ाई, प्रकार, स्वरूप आदि।

वर की कद और काठी अच्छी है।
अँगलेट, अँगेट, अँगोट, अंगलेट, अंगेट, अंगोट, काठी

ಅರ್ಥ : ಮುಖದ ರಚನೆ ಮತ್ತು ಭಾವ

ಉದಾಹರಣೆ : ಮುಖಭಾವನೆಯೇ ಎಲ್ಲಾ ಅಲ್ಲ, ಗುಣವೂ ಸಹ ಇರಬೇಕು.

ಸಮಾನಾರ್ಥಕ : ಮುಖಚರ್ಯೆ, ಮುಖಭಾವ, ರೂಪ


ಇತರ ಭಾಷೆಗಳಿಗೆ ಅನುವಾದ :

चेहरे की गठन और बनावट।

रंग-रूप ही सब कुछ नहीं है, गुण भी तो होना चाहिए।
रंग रूप, रंग-रूप, रंगरूप, रूप रंग, रूप-रंग, रूपरंग, हुलिया

Outward or visible aspect of a person or thing.

appearance, visual aspect

ಅರ್ಥ : ಯಾವುದಾದರೂ ವಸ್ತುವಿನ ಹೊರಗೆ ಮತ್ತು ದಿಶೆಯ ವಿಷಯದಲ್ಲಿ ಅದರ ಉದ್ದ, ಅಗಲ, ವಿಸ್ತಾರ, ಪ್ರಕಾರ, ಸ್ವರೂಪ ಎಲ್ಲದರ ಜ್ಞಾನ

ಉದಾಹರಣೆ : ದ್ರವಕ್ಕೆ ಯಾವುದೇ ಆದಂತಹ ನಿಶ್ಚಿತವಾದ ರೂಪವಿರುವುದಿಲ್ಲ.

ಸಮಾನಾರ್ಥಕ : ಆಕಾರ, ಮೂರ್ತಿ, ರಚನೆ, ರೀತಿ, ರೂಪ, ಸ್ವರೂಪ


ಇತರ ಭಾಷೆಗಳಿಗೆ ಅನುವಾದ :

किसी वस्तु की वे बाहरी और दृश्य बातें जिनसे उसकी लम्बाई, चौड़ाई, प्रकार, स्वरूप आदि का ज्ञान होता है।

द्रव की कोई निश्चित आकृति नहीं होती।
अनुहरिया, अनुहार, आकार, आकार प्रकार, आकार-प्रकार, आकृति, ढाँचा, ढांचा, प्रतिभास, बनावट, मूर्ति, मूर्त्ति, रंग रूप, रंग-रूप, रंगरूप, रूप, रूप रंग, रूप रचना, रूप-रंग, रूप-रचना, रूपरंग, शकल, शक्ल, संरचना, साइज, साइज़, स्वरूप

The visual appearance of something or someone.

The delicate cast of his features.
cast, form, shape

ಅರ್ಥ : ಪೃಥ್ವಿ ಅಥವಾ ಖಗೋಳದ ಯಾವುದಾದರು ಭಾಗದ ಸ್ಥಿತಿಗಳ ವಿಚಾರದಿಂದ ಮಾಡಿರುವಂತಹ ಅದರ ಸೂಚಕವಾದ ಚಿತ್ರ ಅದರಲ್ಲಿ ದೇಶ, ನಗರ, ನದಿ, ಬೆಟ್ಟ ಮೊದಲಾದವುಗಳನ್ನು ತೋರಿಸಲಾಗಿರುತ್ತದೆ

ಉದಾಹರಣೆ : ಇಲ್ಲಿ ಭಾರತದ ರಾಜನೈತಿಕವಾದ ರೂಪರೇಶೆ ಇದೆ.

ಸಮಾನಾರ್ಥಕ : ಚಿತ್ರ, ನಕಾಶ, ನಕಾಶೆ, ನಕಾಶೆ ಆಕೃತಿ, ನಕ್ಷಾ, ನಕ್ಷೆ, ರೂಪರೇಶೆ, ರೇಖಾ ಚಿತ್ರ, ರೇಖಾಕೃತಿ


ಇತರ ಭಾಷೆಗಳಿಗೆ ಅನುವಾದ :

पृथ्वी या खगोल के किसी भाग की स्थिति आदि के विचार से बनाया हुआ उसका सूचक वह चित्र जिसमें देश, नगर, नदी, पहाड़ आदि दिखाए गए हों।

यह भारत का राजनैतिक मानचित्र है।
आदर्श, नकशा, नक़्शा, नक्शा, नक्सा, मानचित्र

A diagrammatic representation of the earth's surface (or part of it).

map

ಅರ್ಥ : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ

ಉದಾಹರಣೆ : ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.

ಸಮಾನಾರ್ಥಕ : ಪ್ರತಿರೂಪ, ರೂಪ, ಸಂರಚನೆ


ಇತರ ಭಾಷೆಗಳಿಗೆ ಅನುವಾದ :

* कोई स्थानिक विशेषता (विशेषकर जैसा कि रूपरेखा में परिभाषित किया गया हो)।

किसी गीत आदि के संगीत संबंधी रूप को एक संगीतज्ञ ही अच्छी तरह समझ सकता है।
आकृति, प्रतिरूप, प्रारूप, रूप, संरचना

Any spatial attributes (especially as defined by outline).

He could barely make out their shapes.
configuration, conformation, contour, form, shape